ರೈತರ ಅಭಿವೃದ್ಧಿಗೆ ಸಹಕಾರಿ : ಸಂಘದ ಅಧ್ಯಕ್ಷ ಎನ್.ವೈ.ಸುರೇಶ 

ರೈತರ ಅಭಿವೃದ್ಧಿಗೆ ಸಹಕಾರಿ : ಸಂಘದ ಅಧ್ಯಕ್ಷ ಎನ್.ವೈ.ಸುರೇಶ ಹೊಸನಗರ: ಕಳೆದ ಎರಡು ವರ್ಷದ ಹಿಂದೆ ಆರಂಭಿಸಿದ ಶ್ರೀ ಶಿವಪ್ಪನಾಯಕ ಸೌಹಾರ್ದ ಸಹಕಾರಿ ರೈತರ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಅಧ್ಯಕ್ಷ ಎನ್.ವೈ.ಸುರೇಶ್ ಹೇಳಿದರು ತಾಲೂಕಿನ ನಗರ ಚಿಕ್ಕಪೇಟೆ ಗಣಪತಿ…

ಬಿದನೂರು ನಗರದಲ್ಲಿ ಯಶಸ್ವಿ ಬಂಟರ ಸಮ್ಮಿಲನ | ಯಕ್ಷಗಾನ ಕಲಾವಿದ ನಗರ ಪ್ರಕಾಶ ಶೆಟ್ಟಿ, ನಗರ ಸತೀಶ ಶೆಟ್ಟಿ, ಭಾಗವತ ನಗರ ಅಣ್ಣಪ್ಪ ಶೆಟ್ಟಿ ಯವರಿಗೆ ಗೌರವ ಸನ್ಮಾನ

ಸಂಘಟನೆಗೆ ಬಂಟ ಸಮುದಾಯ ಒಳಗೊಳ್ಳಬೇಕು : ದೇವಗಂಗೆ ಚಂದ್ರಶೇಖರ ಶೆಟ್ಟಿ ಹೊಸನಗರ: ಸಂಘಟನೆ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಬಂಟ ಸಮುದಾಯ ಸಂಘಟನೆಗೆ ಒಳಗೊಳ್ಳಬೇಕಿದೆ ಎಂದು ನಗರ  ಬಂಟರ ಯಾನೆ ನಾಡವರ ಸಂಘದ ನೂತನ ಗೌರವಾಧ್ಯಕ್ಷ ದೇವಗಂಗೆ ಚಂದ್ರಶೇಖರ ಶೆಟ್ಟಿ ಹೇಳಿದರು.…

ಹೊಸನಗರ ದಸರಾ ಆಚರಣೆ ಸಮಿತಿ ಅಧ್ಯಕ್ಷರಾಗಿ ದುಮ್ಮ ವಿನಯ್ ಕುಮಾರ್ ಮರು ಆಯ್ಕೆ..

ದಸರಾ ಆಚರಣೆ ಸಮಿತಿ ಅಧ್ಯಕ್ಷರಾಗಿ ದುಮ್ಮ ವಿನಯ್ ಕುಮಾರ್ ಮರು ಆಯ್ಕೆ.. ಹೊಸನಗರ: ತಾಲೂಕು ಆಡಳಿತ, ಪಟ್ಟಣ ಪಂಚಾಯತಿ, ರಾಷ್ಟ್ರೀಯ ಹಬ್ಬ ಮತ್ತು ನಾಡಹಬ್ಬ ಆಚರಣೆ ಸಮಿತಿಯ 2025-26ನೇ ಸಾಲಿನ ದಸರಾ ಆಚರಣೆ ಸಮಿತಿಯ ಅಧ್ಯಕ್ಷರಾಗಿ ದುಮ್ಮ ಡಿ.ಆರ್. ವಿನಯ್ ಕುಮಾರ್ ಮರು…

ಡ್ರಾಪ್ ಔಟ್ ( ಶಾಲೆ ಬಿಟ್ಟ ) ಮಕ್ಕಳು ಕರೆ ತರಲು 80 ಕಿಮಿ ದೂರ ಪ್ರಯಾಣ ಮಾಡಿದ ಶಿಕ್ಷಕಿ

ಡ್ರಾಪ್ ಔಟ್ ( ಶಾಲೆ ಬಿಟ್ಟ ) ಮಕ್ಕಳು ಕರೆ ತರಲು 80 ಕಿಮಿ ದೂರ ಪ್ರಯಾಣ ಮಾಡಿದ ಶಿಕ್ಷಕಿ..... ಸಾಗರ: ಶಾಲೆ ಬಿಟ್ಟ ಮಕ್ಕಳನ್ನು ವಾಪಾಸು ಶಾಲೆಗೆ ಕರೆತರಲು ಸರ್ಕಾರಿ ಶಾಲಾ ಶಿಕ್ಷಕಿಯೋರ್ವರು 80 ಕಿಮೀ ದೂರಕ್ಕೆ ತೆರಳಿದ ಘಟನೆ ಸಾಗರ ತಾಲೂಕಿನ ಹೊನ್ನೇಸರದಲ್ಲಿ ನಡೆದಿದೆ. ಸಾಗರ…

ನಗರ ಹೋಬಳಿ ಸವಿತಾ ಸಮಾಜಕ್ಕೆ ನಿವೇಶನ ನೀಡುವಂತೆ ಸಂಜೀವ ಭಂಡಾರಿ ನೇತೃತ್ವದಲ್ಲಿ‌ ಮನವಿ

ನಗರ ಹೋಬಳಿ ಸವಿತಾ ಸಮಾಜಕ್ಕೆ ನಿವೇಶನ ನೀಡುವಂತೆ ಸಂಜೀವ ಭಂಡಾರಿ ನೇತೃತ್ವದಲ್ಲಿ‌ ಮನವಿ ಹೊಸನಗರ: ಸವಿತಾ ಸಮಾಜದ ಬಂಧುಗಳು ತಲತಲಾಂತರದಿಂದ ಕುಲಕಸುಬು ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದು ಹೋಬಳಿ‌ ಕೇಂದ್ರ ನಗರದಲ್ಲಿ ಸೂಕ್ತ ನಿವೇಶನ ನೀಡುವಂತೆ ನಗರ ಹೋಬಳಿ ಸವಿತಾ…

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌ ಗ್ರಾಮದಲ್ಲಿ ಘಟನೆ

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌ ಗ್ರಾಮದಲ್ಲಿ ಘಟನೆ ಹೊಸನಗರ: ಅಡಿಕೆ ಕೊನೆಗೆ ಔಷಧಿ ಸಿಂಪಡನೆ ವೇಳೆ ಕೃಷಿ ಕಾರ್ಮಿಕ ನೋರ್ವ ಮರದಿಂದ ಬಿದ್ದು ಸಾವನಪ್ಪಿದ ಘಟನೆ ಕಿಳಂದೂರು ಗ್ರಾಮದ ನೂಲಿಗ್ಗೇರಿಯಲ್ಲಿ ಆ.18 ರಂದು…

ಬಿದನೂರು ಕೋಟೆಯ ಒಳಭಾಗದ ಕೊಳದ ದಂಡೆ ಕುಸಿತ

ಬಿದನೂರು ಕೋಟೆಯ ಒಳಭಾಗದ ಕೊಳದ ದಂಡೆ ಕುಸಿತ ಹೊಸನಗರ: ತಾಲೂಕಿನ ಐತಿಹಾಸಿಕ ಬಿದನೂರು ಒಳಭಾಗದಲ್ಲಿರುವ ಕೊಳದ ದಂಡೆ ಸಂಪೂರ್ಣ ಕುಸಿದ ಘಟನೆ ಭಾನುವಾರ ನಡೆದಿದೆ. ಕೋಟೆಯ ಮಹಾಧ್ವಾರದಿಂದ ಒಳಗೆ ಹೋಗಿ ರಾಜದರ್ಬಾರ್ ಅಂಗಳಕ್ಕೆ ಹೋಗುವಾಗ ಬಲಭಾಗದಲ್ಲಿ ಎರಡು ಕೊಳಗಳಿದ್ದು ಒಂದು ಕೊಳದ…

ಹುಲಿಕಲ್ ಘಾಟ್ | IMPACT NEWS | ಬಾರೀ ವಾಹನಗಳಿಗೆ ನಿಷೇಧ | ಅಗತ್ಯ ಸರ್ಕಲ್ ನಲ್ಲಿ ಪರ್ಯಾಯ ಮಾರ್ಗ ಸೂಚಿ ಬ್ಯಾನರ್ ಅಳವಡಿಕೆಗೆ ಮುಂದಾದ PWD

ಹುಲಿಕಲ್ ಘಾಟ್ |IMPACT NEWS| ಬಾರೀ ವಾಹನಗಳಿಗೆ ನಿಷೇಧ | ಅಗತ್ಯ ಸರ್ಕಲ್ ನಲ್ಲಿ ಪರ್ಯಾಯ ಮಾರ್ಗ ಸೂಚಿ ಬ್ಯಾನರ್ ಅಳವಡಿಕೆಗೆ ಮುಂದಾದ PWD | ಶಿವಮೊಗ್ಗ: ಹುಲಿಕಲ್ ಘಾಟ್ ರಸ್ತೆ ಕುಸಿಯುವ ಭೀತಿ ಎದುರಿಸುತ್ತಿರುವ ಕಾರಣ ಬಾರೀ ವಾಹನಗಳ ಸಂಚಾರಕ್ಕೆ ನಿಷೇಧ ಮಾಡಲಾಗಿದೆ. ನಿಷೇಧ…

ಪರ್ಯಾಯ ಮಾರ್ಗ ಸೂಚಿ ಫಲಕ ಅಳವಡಿಕೆ ವಿಫಲ: ಹುಲಿಕಲ್ ಮಾರ್ಗದಲ್ಲೇ ಬರುತ್ತಿರುವ ಬೃಹತ್ ವಾಹನಗಳ ಪರದಾಟ: ತಿಂಗಳ ಸಮಯ ಇದ್ದರು ಕೂಡ ಅಗತ್ಯ ಕ್ರಮ ಕೈಗೊಳ್ಳದ PWD ಬಗ್ಗೆ ಆಕ್ರೋಶ!

ಪರ್ಯಾಯ ಮಾರ್ಗ ಸೂಚಿ ಫಲಕ ಅಳವಡಿಕೆ ವಿಫಲ: ಹುಲಿಕಲ್ ಮಾರ್ಗದಲ್ಲೇ ಬರುತ್ತಿರುವ ಬೃಹತ್ ವಾಹನಗಳ ಪರದಾಟ: ಅನಗತ್ಯ ವೆಚ್ಚಕ್ಕೆ ಹೊಣೆ ಯಾರು?.. ತಿಂಗಳ ಸಮಯ ಇದ್ದರು ಕೂಡ ಅಗತ್ಯ ಕ್ರಮ ಕೈಗೊಳ್ಳದ PWD ಬಗ್ಗೆ ಆಕ್ರೋಶ! ಹೊಸನಗರ: ರಾಜ್ಯದ ಪ್ರಮುಖ ಮಾರ್ಗಗಳಲ್ಲೊಂದಾದ ಹುಲಿಕಲ್ ಘಾಟ್…

ಕೊಡಚಾದ್ರಿಗೆ ಹೋಗುತ್ತಿದ್ದ ಜೀಪ್ ಪಲ್ಟಿ | ಕೇರಳ ಮೂಲದ ಭಕ್ತರಿದ್ದ ಜೀಪ್ | ಸಣ್ಣಪುಟ್ಟ ಗಾಯ

ಕೊಡಚಾದ್ರಿಗೆ ಹೋಗುತ್ತಿದ್ದ ಜೀಪ್ ಪಲ್ಟಿ | ಕೇರಳ ಮೂಲದ ಭಕ್ತರಿದ್ದ ಜೀಪ್ | ಸಣ್ಣಪುಟ್ಟ ಗಾಯ ಶಿವಮೊಗ್ಗ|ಹೊಸನಗರ|AUG10: ಕೊಲ್ಲೂರಿನಿಂದ ಕೊಡಚಾದ್ರಿಗೆ ಹೋಗುತ್ತಿದ್ದ ಜೀಪ್ ಅತಿ ವೇಗ ಮತ್ತು ಚಾಲಕನ ನಿಯಂತ್ರಣ ತಪ್ಪಿ ನಿಟ್ಟೂರು - ಕಟ್ಟಿನಹೊಳೆ ಮಾರ್ಗದ ಕುಂಬಳೆ ಬಳಿ…